ಬಿತ್ತನೆ ಬೀಜ ಕ್ಷೇತ್ರದ ರೈತರಿಗೆ ಅನುಕೂಲ ಮಾಡಲು ಸೂಚನೆ

(ಸಂಜೆವಾಣಿ ವಾರ್ತೆ)
ಹುಮನಾಬಾದ :ಮೇ.31:ಸಹಾಯಕ ಕೃಷಿ ಅಧಿಕಾರಿ ಗೌತಮ್ ರವರನ್ನು ಮುಂಗಾರು ಬಿತ್ತನೆ ಮತ್ತು ರಸಗೊಬ್ಬರ, ಬಿತ್ತನೆ ಬೀಜ ಕ್ಷೇತ್ರದ ರೈತರಿಗೆ ಯಾವುದೇ ಸಮಸ್ಯೆ ಆಗದಂತೆ ಸಂಬಧ ಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿ. ಕ್ಷೇತ್ರದಲ್ಲಿ ದಾಸ್ತಾನು ಇರುವ ರಸಗೊಬ್ಬರು ಮತ್ತು ಬೀಜ ಬಿತ್ತನೆ ಮಾಹಿತಿ ಪಡೆದುಕೊಂಡು ಬರುವ ತಿಂಗಳು ಜೂನ್ 05.06.2023 ರಂದು ಕೃಷಿ ಕಚೇರಿ ಆವರಣದಲ್ಲಿ ಬೀಜ ವಿತರಣಾ ಕಾರ್ಯಕ್ರಮ ಶಾಸಕ ಚಾಲನೆ ನೀಡಲಿದ್ದಾರೆ ಎಂದು ಕೃಷಿ ಅಧಿಕಾರಿ ಮಾಹಿತಿ ನೀಡಿದರು.