ಬಿಡಿಸಿಸಿ ಬ್ಯಾಂಕ್ ಗೆ ಹೊಸ ಎಂಡಿ


(ಸಂಜೆವಾಣಿ ವಾರ್ತೆ)
ಬಳ್ಳಾರಿ,ಫೆ.8:  ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಗಳ ವ್ಯಾಪ್ತಿಯ ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ (ಬಿಡಿಸಿಸಿ) ಬ್ಯಾಂಕ್ ಗೆ ನೂತನ ವ್ಯವಸ್ಥಾಪಕ ನಿರ್ದೇಶಕರಾಗಿ ಆಗಮಿಸಿರುವ  ಜಯಪ್ರಕಾಶ್ ಅವರನ್ನು. ಹೊಸಪೇಟೆಯಲ್ಲಿನ ಬ್ಯಾಂಕಿನ ಪ್ರಧಾನ ಕಚೇರಿಯಲ್ಲಿ ಬಳ್ಳಾರಿಯ ಜನತಾ ಬಜಾರ್ ನ ಅಧ್ಯಕ್ಷ ಜಿ.ನೀಲಕಂಠಪ್ಪ ಅವರು  ಭೇಟಿ ಮಾಡಿ ಸ್ವಾಗತಿಸಿದರು.