ಬಿಡಾಡಿ ದನಗಳ ನಿಯಂತ್ರಣ ಏಕಿಲ್ಲ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಆ.14:  ನಗರದಲ್ಲಿನ  ಬಿಡಾಡಿ ದನಗಳ ನಿಯಂತ್ರಣಕ್ಕೆ  ಮಹಾನಗರ ಪಾಲಿಕೆಯ ಅಧಿಕಾರಿಗಳು ಗಮನಹರಿಸಬೇಕೆಂದು ಸಾಮಾಜಿಕ ಕಾರ್ಯಕರ್ತ ಆರ್.ವೆಂಕಟರೆಡ್ಡಿ ಮತ್ತು ಶಂಕರ್ ಅವರು ಕೋರಿದ್ದಾರೆ.
ಪಾಲಿಕೆಗೆ  ಈ ಬಗ್ಗೆ ಕಳೆದ 2  ವರ್ಷ ದಿಂದ ಹಲವಾರು ದೂರುಗಳು ಕೊಟ್ಟಿದೆ.  ಲೋಕಾಯುಕ್ತ ಅಧಿಕಾರಿಗಳು  ಕೂಡಾ ದೂರನ್ನು ಕೊಟ್ಟಿದೆ.
ಆದರೂ  ಇವತ್ತಿನ ವರೆಗೆ ಕ್ರಮ ತಗೊಂಡಿಲ್ಲ.  ಕಾರಣ ಏನು ಅನ್ನೋದು ತಿಳಿದಿಲ್ಲ ಎಂಬುದು ಅವರ ಪ್ರಶ್ನೆಯಾಗಿದೆ.