ಬಿಜೆಪಿ ಸೋಲಿಗೆ ಆನಂದ್ ಸಿಂಗ್ ಕಾರಣ..

ಬಳ್ಳಾರಿ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಸಚಿವ ಆನಂದ್ ಸಿಂಗ್ ಕಾರಣ ಎಂದು ಶಾಸಕರ ಸೋಮಶೇಖರ್ ರೆಡ್ಡಿ ಬಳ್ಳಾರಿಯಲ್ಲಿ ಆರೋಪಿಸಿದ್ದಾರೆ. ಸಚಿವ ಸ್ಥಾನ ಕೊಟ್ಟರೆ ನಿಭಾಯಿಸುತ್ತೇನೆ ಎಂದಿದ್ದಾರೆ.