ಬಿಜೆಪಿ ಸೇರಿದಇಂದಿರಾ ನಗರದ ಮುಖಂಡರು


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.29: ನಗರದ 35 ನೇ ವಾರ್ಡಿನ ಇಂದಿರಾ ನಗರದ  ಮುಖಂಡ ಪ್ರತಾಪ್ ರೆಡ್ಡಿ ನೇತೃತ್ವದಲ್ಲಿ ರಾಮಾಂಜಿನಿ, ಪ್ರಸಾದ್, ಸೇಸಂಪಲ್ಲಿ ರಾಮಾಂಜನೇಯಲು. ಪ್ರಸಾದ್, ಮಲ್ಲಿಕಾರ್ಜುನ ,
ರಾಘವೇಂದ್ರ, ಪಂಪಾಪತಿ, ಚಂದ್ರ, ಲಿಂಗಪ್ಪ, ರಾಜಣ್ಣ, ಕೃಷ್ಣಮೂರ್ತಿ, ಹಾಗೂ ಹಲವು ಮುಖಂಡರು  ವಿವಿಧ ಪಕ್ಷಗಳನ್ನು ತೊರೆದು ಅಭಿವೃದ್ಧಿ ಪರ ಇರುವ ಸೋಮಶೇಖರ ರೆಡ್ಡಿ ಅವರನ್ನು ಬೆಂಬಲಿಸಲು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.