ಬಿಜೆಪಿ ಸಮಾವೇಶದಲ್ಲಿ ಭಾಗಿಯಾಗಲು ಮನವಿ:

ಗುರುಮಠಕಲ್: ರವಿವಾರದಂದು ಕಲಬುರ್ಗಿ ಪೊಲೀಸ್ ತರಬೇತಿಕೇಂದ್ರದ ಆವರಣದಲ್ಲಿ ನಡೆಯುವ ಬಿಜೆಪಿ ಹಿಂದುಳಿದ ವರ್ಗಗಳ ವಿರಾಟ್ ಸಮಾವೇಶ ದಲ್ಲಿ ಹಿಂದುಳಿದ ವರ್ಗ ನಾಯಕರು ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸಲು ಯಾದಗಿರಿ ಜಿಲ್ಲಾ ಸಂಯೋಜಕ ಸುರೇಶ್ ಸಜ್ಜನ್ ಮನವಿ ಮಾಡಿದ್ದಾರೆ.