ಬಿಜೆಪಿ ಯುವ ಮೋರ್ಚಾದಿಂದ ಮಾಸ್ಕ, ಸ್ಯಾನಿಟೈಜರ್ ವಿತರಣೆ

ವಿಜಯಪುರ, ಏ.26-ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ವಿಜಯಪುರ ನಗರ ಮಂಡಲ ವತಿಯಿಂದ ಇವತ್ತು ನಗರದ ಗೋದಾವರಿ ಹೋಟೆಲ್ ಹತ್ತಿರ ಕೈಪಲ್ಲೇ ಮಾರ್ಕೆಟನಲ್ಲಿ ಮುಂಜಾನೆ 6 ಗಂಟೆಗೆ ಕೋರೋನಾ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ಮೂಲಕ ಉಚಿತ ಮಾಸ್ಕ, ಸ್ಯಾನಿಟೈಸರ್ ವಿತರಿಸಲಾಯಿತು
ಈ ಸಂದರ್ಭದಲ್ಲಿ ನಗರ ಯುವ ಮೋರ್ಚಾ ಅಧ್ಯಕ್ಷರಾದ ಸತೀಶ ಪಾಟೀಲ ಮತ್ತು ಪದಾಧಿಕಾರಿಗಳಾದ ಸತೀಶ ಢೋಬಳೆ, ಆನಂದ್ ಮುಚ್ಚಂಡಿ. ಸತೀಶ್ ಅಗಸರ, ಗಣೇಶ್ ಹಜೇರಿ, ತುಷಾರ ಪವಾರ, ಕೃಷ್ಣಮಾಯಚಾರಿ, ಮಂಥನ ಗಾಯಕವಾಡ, ಶಿವರಾಜ್ ಮಡಿವಾಳ್, ಸತೀಶ್ ಪೀರನಾಯಕ್. ದಶರಥ ಕ್ಷಿರಸಾಗರ, ವಿಜಯ ಜಾಧವ, ಸಂತೋಷ ಮಸೂತಿ ಮುಂತಾದ ಕಾರ್ಯಕರ್ತರು ಉಪಸ್ಥಿರಿದ್ದರು.