ಬಿಜೆಪಿ ಮಂಡಲ ವತಿಯಿಂದ ಬೂತ್ ವಿಜಯ ಅಭಿಯಾನ

ಹುಮನಾಬಾದ್ :ಜ.8:ಭವಾನಿ ದೇವಸ್ಥಾನದಲ್ಲಿ ಬೂತ್ ವಿಜಯ ಹಿನ್ನೆಲೆಯಲ್ಲಿ ಶನಿವಾರ ನಡೆಸಲಾದ ಅಭಿಯಾನದಲ್ಲಿ. ಬಿಜೆಪಿ ಜಿಲ್ಲಾ ಅಧ್ಯಕ್ಷ ಶಿವಾನಂದ ಮಂಠಳಕರ ಮಾತನಾಡಿ , ಎದುರಾಳಿಗೆ
ಸಮಥಿ9ವಾಗಿ ಎದುರಿಸುವ ವ್ಯಕ್ತಿಗಳನ್ನು ನಿಯೋಜಿಸುವುದು ಅಷ್ಟೇ ಅಗತ್ಯವಿದೆ . ಪ್ರತಿಯೊಬ್ಬ ಶಕ್ತಿಕೇಂದ್ರ ಹಾಗೂ ಮಹಾಶಕ್ತಿ ಕೇಂದ್ರ ಪದಾಧಿಕಾರಿಗಳು ತಮಗೆ ನೀಡಲಾದ ಬೂತ್ ಗೆಲ್ಲುವುದನ್ನು ಸವಾಲಾಗಿ ಸ್ವೀಕರಿಸಿದಾಗ ಇಡೀ ಕ್ಷೇತ್ರವೇ ನಮ್ಮ ತೆಕ್ಕೆಗೆ ತೆಗೆದುಕೊಳ್ಳಲು ಸಾಧ್ಯ ಎಂದರು .
ಹುಮನಾಬಾದ್ : ಅಭ್ಯರ್ಥಿ ಗೆಲುವಿಗಾಗಿ ಪಕ್ಷವನ್ನು ಬೂತ್ ಮಟ್ಟದಲ್ಲಿ ಬಲವರ್ಧಿಸುವುದು ಅವಶ್ಯ ಮಾತ್ರವಲ್ಲ , ಅನಿವಾರ್ಯ ಎಂದು ಸುಭಾಷ್ ಕಲ್ಲೂರ ಸಲಹೆ ನೀಡಿದರು .

ರಾಜ್ಯ ಕಾರ್ಯಕಾರಿಣಿ
ಸೋಮನಾಥ ಪಾಟೀಲ್ , ವಿಧಾನಸಭಾ ಕ್ಷೇತ್ರ ಉಸ್ತುವಾರಿ ವಿಜಯ ಪಾಟೀಲ್ ಗಾದಗಿ , ಹಿರಿಯ ಮುಖಂಡರಾದ ವಿನಾಯಕ ಮಂಡಾ , ಮಂಡಲ ಅಧ್ಯಕ್ಷ ಪ್ರಭಾಕರ ನಾಗರಾಳೆ , ಪಕ್ಷದ ಮಂಡಲ ಪ್ರಧಾನ ಕಾರ್ಯದರ್ಶಿ ರಾಜು ಭಂಡಾರಿ , ಅನೀಲ ಪಸಾರಗಿ , ನಗರಾಧ್ಯಕ್ಷ ಗಿರೀಶ ಎಂ.ಪಾಟೀಲ್ , ಮುಖಂಡ ಡಾ.ಸಿದ್ದು ಪಾಟೀಲ್ ,ಸೂರ್ಯಕಾಂತ ಮಠಪತಿ , ಸೇರಿದಂತೆ ಪಕ್ಷದ ಮಹಾಶಕ್ತಿ ಮತ್ತು ಶಕ್ತಿಕೇಂದ್ರ ಪ್ರಮುಖರು ಎಲ್ಲಾ ಪದಾಧಿಕಾರಿಗಳು ಇದ್ದರು