ಬಿಜೆಪಿ ಮಂಡಲ ಕಾರ್ಯಾಲಯದಲ್ಲಿ ಡಾ. ಬಾಬುಜೀಯವರ ಜಯಂತಿ

ಶಹಾಪುರ:ಎ.6:ನಗರದ ಬಿಜೆಪಿ ಮಂಡಲ ಕಾರ್ಯಾಲಯದಲ್ಲಿ ಮಾಜಿ ಉಪ ಪ್ರಧಾನಿ ಹಸಿರು ಕ್ರಾಂತಿ ಹರಿಕಾರ ಡಾ. ಬಾಬುಜೀಯವರ ಜಯಂತಿ ಆಚರಣೆ ಮಾಡಲಾಯಿತು.

ಈ ಸಂಧರ್ಬದಲ್ಲಿ ಬಿಜೆಪಿ ಮುಖಂಡರಾದ ಡಾ.ಚಂದ್ರಶೇಖರ ಸುಬೇದಾರವರು ಡಾ.ಬಾಬುಜೀಯವರ ಬಾವ ಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದರು. ರಾಜ್ಯ ಎಸ್.ಟಿ ಮೊರ್ಚಾ ಕಾರ್ಯಕಾರಣಿ ಸದಸ್ಯರಾದ ಮರೆಪ್ಪ ಪ್ಯಾಟಿ, ಜಿಲ್ಲಾ ಉಪಾಧ್ಯಕ್ಷ ಮಲ್ಲಿಕಾಜುನ ಕಂದಕೂg, ಪ್ರಧಾನ ಕಾರ್ಯದಶಿಗಳಾದ ಗುರು ಕಾಮಾ, ನಗರ ಮಂಡಲ ಅಧ್ಯಕ್ಷರಾದ ದೇವಿಂದ್ರಪ್ಪ ಕೊನೇರ, ಅಶೋಕ ನಾಯಕ, ಸಂತೋಷ ಬಾಸುತ್ಕರ್, ಸೋಮಶೇಖರ ಸಜ್ಜನ, ಸಿದ್ದಯ್ಯಸ್ವಾಮಿ ಹೀರೆಮಟ, ಸೊಪಣ್ಣ ಸಗರ, ಸುಭಾಸ ತಳವಾರ, ಹಣಮಂತ ಕದರಾಪುರ, ಸಂಗಣ್ಣ ಕುಂಬಾರ, ನಾಗನಗೌಡ ಕಂದಕೂರ, ಭೀಮರಾಯ ಕೊಲ್ಕರ, ಮಲ್ಲಿಕಾಜುನ ಪಾಟಿಲ್, ವೆಂಕಟೇಶ ಗೌನಳ್ಳಿ, ಸಾಹೇಬಣ್ಣ ನಾಶಿ, ಶ್ರೀಮತಿ ಶೀವಲಿಲಾ ಅಂಕುಲಾ, ಸಂಗಮ್ಮ ಸಂಗೀತಾ ಗುತ್ತೆದಾರ, ಮತ್ತು ಬಿಜೆಪಿ ಪಕ್ಷದ ಹಿರಿಯ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.