ಬಿ,ಜೆ,ಪಿ, ಬಾವುಟ ದ್ವಜಾರೋಹಣ

(ಸಂಜೆವಾಣಿ ವಾರ್ತೆ)
ಇಂಡಿ:ಎ.17: ಭಾರತಿಯ ಜನತಾ ಪಾರ್ಟಿ ಸಂಸ್ಥಾಪನ ದಿನದ ಅಂಗವಾಗಿ ಭಾರತಾಂಬೆ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವುದರ ಮೂಲಕ ಪಕ್ಷದ ಬಾವುಟ ದ್ವಜಾರೋಹಣ ಕಾರ್ಯಕ್ರಮವು ತಾಲೂಕಿನ ಹೀರೆಬೇವನೂರ ಗ್ರಾಮದಲ್ಲಿ ಜರುಗಿತು.
ಬೂತ್ ಮಟ್ಟದ ಅಧ್ಯಕ್ಷ ಕಾಸಿನಾಥ ನಾಯ್ಕೋಡಿ ಅವರ ಅಧ್ಯಕ್ಷತೆಯಲ್ಲಿ ಉಪಾಸ್ಥಿತರಾದ ಬಿ,ಎಸ್,ಪಾಟೀಲ, ಆರ್,ಡಿ,ಪಾಟೀಲ, ಪ್ರವೀಣ ಉಪ್ಪಿನ, ಪಂಚಪ್ಪ ಮೇತ್ರಿ, ಶರಪ ಪೂಜಾರಿ, ಗಂಗಪ್ಪ ನಾವಿ, ವಿಶ್ವನಾಥ ಪಾತಾಳಿ, ಶಬ್ಬೀರ ವಾಲಿಕಾರ, ರಫೀಕ ಶೇಖ ಮುಂತಾದವರು ಹಾಜರಿದ್ದರು.