ಬಿಜೆಪಿ ಪೂರ್ವ ಬಾವಿ ಸಭೆ


ಸಂಜೆವಾಣಿ ವಾರ್ತೆ
ಮೊಳಕಾಲ್ಮೂರು,ಮಾ.4: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ನಿನ್ನೆ ಎಸ.ಸಿ.ಮೊರ್ಚ ಪೂರ್ವ ಬಾವಿ ಸಭೆ ನಡೆಯಿತು.
ಈ ತಿಂಗಳ 8 ರಂದು ಪಟ್ಟಣದಲ್ಲಿ ಎಸ್.ಸಿ.ಮೊರ್ಚ ಬಿಜೆಪಿ ಜಿಲ್ಲಾ ಮಟ್ಟದ ಸಮಾವೇಶ ನಡೆಯಲಿದ್ದು, ಸಭೆಗೆ ಹಳ್ಳಿ ,ಹಳ್ಳಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರನ್ನು ಕರತಂದು ಸಮಾವೇಶವನ್ನು ಯಶಸ್ವಿ ಗೊಳಿಸಬೇಕೆಂದು ಬಿಜೆಪಿ ಮಂಡಲ ಅಧ್ಯಕ್ಷ ಡಾ.ಪಿ.ಎಂ.ಮಂಜುನಾಥ್ ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಕಾರ್ಯ ಕಾರಿಣಿ ಸದಸ್ಯರಾದ ಭಾರ್ಗವಿ ದ್ರಾವಿಡ ಮಾತನಾಡಿದರು
ಈ ಸಂದರ್ಭದಲ್ಲಿ ಮಂಜುನಾಥ ಸ್ವಾಮಿ, ಈ ರಾಮರಡ್ಡಿ, ಎಲ್. ಪರಮೇಶ್ವರಪ್ಪ, ಕಿರಣ್ ಗಾಯಕ್ವಾಡ್ ಸಿಧಾರ್ಥ, ಬಸಣ್ಣ,ಮಲ್ಲಿಕಾರ್ಜುನ, ಇನ್ನು ಮುಂತಾದವರಿದ್ದರು.