ಬಿಜೆಪಿ ನಗರ ಘಟಕದಿಂದ ಮಾಸ್ಕ್ ವಿತರಣೆ

ಕೊಟ್ಟೂರು ಜೂ 04 : ಪಟ್ಟಣದ ಪೋಲೀಸ್ ಠಾಣೆ ಯಲ್ಲಿ ಬಿಜೆಪಿ ನಗರ ಘಟಕದಿಂದ ಕೊರೊನಾ ಸೇನಾನಿಗಳಾದ ಆರೋಗ್ಯ ಸಿಬ್ಬಂದಿ ಹಾಗೂ ಪೊಲೀಸ್ ಸಿಬ್ಬಂದಿಗಳಿಗೆ ಮಾಸ್ಕ್, ಸ್ಯಾನಿಟೈಸರ್ ವಿತರಿಸಲಾಯಿತು. ಡಿವೈಎಸ್ ಪಿ ಹಾಲಮೂರ್ತಿರಾವ್, ಸಿಪಿಐ ದೊಡ್ಡಣ್ಣ
ಪಿಎಸ್ಐ ನಾಗಪ್ಪ,ಬಿಜೆಪಿ ನಗರ ಘಟಕದ ಅಧ್ಯಕ್ಷ ಬಿ ಅರ್ ವಿಕ್ರಮ್, ಮುಖಂಡ ಕೆ.ಜಿ.ಸಿದ್ದಲಿಂಗನಗೌಡ,ಎಸ್.ರಾಕೇಶ ಪೊಲೀಸ್ ಸಿಬ್ಬಂದಿ ಕಂದಗಲ್ ಕೊಟ್ರಗೌಡ ,ಕೊಡಿಹಳಿರಮೇಶ ಇತರರಿದ್ದರು