ಬಿಜೆಪಿ ನಗರ ಘಟಕದಿಂದ ಪ್ರಶಿಕ್ಷಣ ಪ್ರಕೋಷ್ಠ

ರಾಯಚೂರು.ನ.11-ಪ್ರಶಿಕ್ಷಣ ಪ್ರಕೋಷ್ಠವು ಕಾರ್ಯಕ್ರಮನ್ನು ಬಿಜೆಪಿ ನಗರ ಘಟಕದಿಂದ ನಗರದ ಮುನ್ನೂರುವಾಡಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಸಂಚಾಲಕ ಶಶಿರಾಜ್, ಮಾಜಿ ಶಾಸಕ ಪಾಪಾರೆಡ್ಡಿ, ನಗರಾಭಿವೃದ್ಧಿ ಅಧ್ಯಕ್ಷ ವೈ.ಗೋಪಾಲರೆಡ್ಡಿ, ಬಂಡೇಶ, ಕಡಗೋಳು ಅಂಜಿನೇಯ್ಯ, ಕೇಶವರೆಡ್ಡಿ, ಸಹ ಸಂಚಾಲಕರು ಮೌನೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.