ಬಿಜೆಪಿ ಚುನಾವಣಾ ಕಾರ್ಯಾಲಯ ಉದ್ಘಾಟನೆ


(ಸಂಜೆವಾಣಿ ವಾರ್ತೆ)
ಬಳ್ಳಾರಿ: ನಗರದ ಜಿಲ್ಲಾ  ಬಿಜೆಪಿಯ  ಕಚೇರಿಯಲ್ಲಿ ಬಿಜೆಪಿ ಪಕ್ಷದ ಜಿಲ್ಲಾ  ಚುನಾವಣಾ ಕಾರ್ಯಾಲಯ, ಮಾಧ್ಯಮ, ಮತ್ತು ಕಾಲ್ ಸೆಂಟರ್ ರ್ ನ್ನು ಪಕ್ಷದ  ರಾಷ್ಟ್ರೀಯ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ಲಕ್ಷ್ಮಣ ಅವರು ಇಂದು ಉದ್ಘಾಟನೆ ಮಾಡಿದರು.
 ಈ  ಸಂದರ್ಭದಲ್ಲಿ ಎಂಎಲ್ ಸಿ
 ವೈ. ಎಂ. ಸತೀಶ್, ಜಿಲ್ಲಾ ಅಧ್ಯಕ್ಷ ಮುರಹರಗೌಡ,  ಪ್ರಧಾನ ಕಾರ್ಯದರ್ಶಿ  ಅಶೋಕ್  ಹಾಗೂ ಅನಿಲ್. ಜಿಲ್ಲಾ ಉಪಾಧ್ಯಕ್ಷ ಗಾಳಿ ಶಂಕ್ರಪ್ಪ.  ಜಿಲ್ಲಾ ಮಾಧ್ಯಮ ಸಹ ಸಂಚಾಲಕ ತೊಗರಿ ರಾಜೀವ್.  ಶಿವಕೃಷ್ಣ.  ಜಿಲ್ಲಾಮಾಹಿತಿ ಕೇಂದ್ರ ಕಾಲ್ ಸೆಂಟರ್ ನ ಪ್ರಭಾರಿಗಳಾದ ಸುಮಾರೆಡ್ಡಿ. ಪುಷ್ಪಲತಾ.  ಸುಬ್ಬರಾವ್.  ಶಂಭು.  ಮಲ್ಲಿಕಾರ್ಜುನ್ ಗೌಡ
ಮೊದಲಾದವರು ಇದ್ದರು.