ಬಿಜೆಪಿ ಕಾರ್ಯಕರ್ತರಿಂದ ಹಣ್ಣು ವಿತರಣೆ

ಕೊಟ್ಟೂರು ಮೇ  31 : ಪ್ರಧಾನ ಮಂತ್ರಿಗಳು ಅಧಿಕಾರ ಸ್ವೀಕರಿಸಿ 7 ವರ್ಷ ಪೂರೈಸಿದ ಈ ಸಂದರ್ಭದಲ್ಲಿ  ಸೇವೆಯೇ ಸಂಘಟನೆಕಾರ್ಯಕ್ರಮದ ಪ್ರಯುಕ್ತ ಬಿಜೆಪಿ ನಗರ ಘಟಕದಿಂದ ಪಟ್ಟಣದ ಸರ್ಕಾರಿ ಆಸ್ಪತ್ರೆ ಹಾಗೂ ವೃದ್ಧಾಶ್ರಮ ದಲ್ಲಿ ಹಣ್ಣು ಹಂಪಲುಗಳನ್ನು ವಿತರಿಸುವ ಮೂಲಕ ಆಚರಿಸಲಾಯಿತು  ನಗರ ಘಟಕ ಅಧ್ಯಕ್ಷ ಬಿ.ಆರ್ ವಿಕ್ರಂ  ಮಂಡಲ ಕಾರ್ಯದರ್ಶಿಗಳಾದ ಡಾ ರಾಕೇಶ್ ಘಟಕ ಪ್ರಧಾನ ಕಾರ್ಯದರ್ಶಿಗಳಾದ ಅರವಿಂದ ಬಸಾಪುರ್  ಮುಖಂಡರಾದ  ಕೋನಾಪುರ ಬಸವರಾಜ. ಇಮ್ರಾನ್. ಹಾಗೂ ಪಕ್ಷದ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು