ಬಿಜೆಪಿ ಕಛೇರಿಯಲ್ಲಿ ದೇವರದಾಸಿಮಯ್ಯ ಜಯಂತಿ ಆಚರಣೆ

ಸಿರುಗುಪ್ಪ, ಏ.17: ನಗರದ ತಾಲೂಕು ಬಿಜೆಪಿ ಕಛೇರಿಯಲ್ಲಿ ದೇವರದಾಸಿಮಯ್ಯ ಜಯಂತಿ ಅಂಗವಾಗಿ ದೇವರದಾಸಿಮಯ್ಯ ಭಾವಚಿತ್ರಕ್ಕೆ ಶಾಸಕ ಎಂ.ಎಸ್.ಸೋಮಲಿಂಗಪ್ಪ ಪುಷ್ಪಾರ್ಚನೆ ಮಾಡಿ ನಂತರ ಮಾತನಾಡಿದರು. ಇದೆ ಸಂದರ್ಭದಲ್ಲಿ ಬಿಜೆಪಿ ಪಕ್ಷದ ಕಾರ್ಯಕರ್ತರು ಇದ್ದರು.