ಬಿಜೆಪಿ ಕಚೇರಿಯಲ್ಲಿ ವಿಶ್ವಗುರು ಬಸವಣ್ಣನವರ ಜಯಂತಿ ಆಚರಣೆ

ಹುಮನಾಬಾದ:ಮೇ.11: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ವಿಶ್ವ ಗುರು ಜಗಜ್ಯೋತಿ ಬಸವಣ್ಣ ಜಯಂತ್ಯೋತ್ಸವ ಹಾಗೂ ಶಿವಶರಣೆ ಹೆಮರೆಡ್ಡಿ ಮಲ್ಲಮ್ಮ ಜಯಂತಿ ಆಚರಿಸಲಾಯಿತು ಶಾಸಕ ಡಾ. ಸಿದ್ದು ಪಾಟೀಲ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ರಾಜು ಭಂಡಾರಿ, ಅನಿಲ ಪಸಾರ್ಗಿ, ಗಿರೀಶ ಪಾಟೀಲ, ಡಾ.ಭದ್ರೇಶ ಪಾಟೀಲ, ಸಂತೋಷ ನಾವದಗಿ, ರಮೇಶ ಖೇರೋಜಿ, ಗಜೇಂದ್ರ ಕನಕಟಕvರ್, ರವಿ ಹೊಸ್ಸಳ್ಳಿ, ಸುನೀಲ ಪತ್ರಿ, ನಾಗಭೂಷಣ ಸಂಗಮ್, ಮಲ್ಲು ಪಾಟೀಲ, ಸಂಜು ವಾಡೇಕರ್ ಉಪಸ್ಥಿತರಿದ್ದರು.