ಬಿಜೆಪಿ ಕಚೇರಿಯಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ


ಬಳ್ಳಾರಿ, ಏ.14 : ನಗರದ ಭಾರತೀಯ ಜನತಾ ಪಾರ್ಟಿ ಕಚೇರಿಯಲ್ಲಿ  ಸಂವಿಧಾನ ಶಿಲ್ಪಿ. ಭಾರತ ರತ್ನ ಡಾ.ಬಿ.ಆರ್ ಅಂಬೇಡ್ಕರ್ ಅವರ 132ನೇ ಜಯಂತಿಯನ್ನು  ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಚುನಾವಣಾ ವೀಕ್ಷಕರಾಗಿ ಬಳ್ಳಾರಿ ನಗರಕ್ಕೆ ಆಗಮಿಸಿದ್ದ ಮಾಜಿ ಸಂಸದ ಜಿತೇಂದ್ರ ರೆಡ್ಡಿ, ನಗರ  ಶಾಸಕ ಜಿ. ಸೋಮಶೇಖರ ರೆಡ್ಡಿ. ಉಪಾಧ್ಯಕ್ಷ ವೀರಶೇಖರ ರೆಡ್ಡಿ.  ಪಾಲಿಕೆಯ ಸದಸ್ಯರುಗಳಾದ ಟಿ. ಶ್ರೀನಿವಾಸ್ ಮೋತ್ಕರ್. ಕೆ. ಹನುಮಂತಪ್ಪ. ಮುಖಂಡ  ಎಸ್. ಮಲ್ಲನಗೌಡ.ಪಕ್ಷದ ಹಿರಿಯ ಮುಖಂಡರುಗಳಾದ. ಸುಬ್ಬರಾವ್. ಶಿವಾನಂದ್. ವಿವಿಧ ಮೋರ್ಚಾದ ಪದಾಧಿಕಾರಿಗಳು ಇದ್ದರು.

One attachment • Scanned by Gmail