ಬಿಜೆಪಿ ಒಬಿಸಿ ಮೋರ್ಚಾದ ನಗರ ಜಿಲ್ಲೆಯ ನೂತನ ಪದಾಧಿಕಾರಿಗಳ ಆಯ್ಕೆ

ಕಲಬುರಗಿ.ನ.9: ಭಾರತೀಯ ಜನತಾ ಪಾರ್ಟಿಯ ಮಹಾನಗರ ಜಿಲ್ಲೆಯ ಭಾರತಿಯ ಜನತಾ ಪಾರ್ಟಿ ಒಬಿಸಿ ಮೋರ್ಚಾದ ನೂತನ ಪದಾಧಿಕಾರಿಗಳನ್ನು ಬಿಜೆಪಿ ನಗರ ಅಧ್ಯಕ್ಷ ಸಿದ್ದಾಜಿ ಪಾಟೀಲ ರವರ ಅನುಮತಿ ಮೇರೆಗೆ ಆಯ್ಕೆ ಮಾಡಲಾಯಿತು.
ಅರವಿಂದ ಪೊದ್ದಾರ (ಅಧ್ಯಕ್ಷ), ಅಶೋಕ ಇಂಗೋಳೆ, ಕಿಶೋರ ಚವ್ಹಾಣ, ಲಕ್ಷ್ಮಣ ಪೂಜಾರಿ, ಶರಣಬಸಪ್ಪಾ ಸಜ್ಜನ್, ಸಾಗರ ಪಾಟಕ (ಉಪಾಧ್ಯಕ್ಷರು), ಸಂತೋಷ ಮದನೆ, ಶ್ರೀಕಾಂತ ಆಲೂರ (ಪ.ಕಾರ್ಯದರ್ಶಿಗಳು), ಹಣಮಂತ ಪೂಜಾರಿ, ಶರಣು ಮುದ್ದಡಗಿ, ಅಭೀಷೇಕ ಹೆಚ್, ರಮೇಶ ಗುತ್ತೇದಾರ, ಶರಣು ಮಡಿವಾಳ (ಕಾರ್ಯದರ್ಶಿಗಳು) ಆಯ್ಕೆಮಾಡಲಾಯಿತು.