ಬಿಜೆಪಿ ಇಂಡಿ ಮಂಡಲದಲ್ಲಿ ಸೇವೆ ಮತ್ತು ಸಮರ್ಪಣೆ ಕಾರ್ಯಕ್ರಮ

ಇಂಡಿ :ಸೆ.25: ದೇಶದ ಪ್ರಧಾನಿ ಸನ್ಮಾನ್ಯ ಶ್ರೀ ನರೇಂದ್ರ ಮೋದಿ ಅವರ ಜನ್ಮ ದಿನದ ಪ್ರಯುಕ್ತ ನಗರದ ಸಾರ್ವ ಜನಿಕ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಫಲ ವಿತರಿಸಿ ಮೋದಿಯವರ ಜನ್ಮ ದಿನವನ್ನು ದಿನಾಂಕ 23/09/2021ರಂದು ಸೇವೆ ಮತ್ತು ಸಮರ್ಪಣೆ ಕಾರ್ಯಕ್ರಮ ವನ್ನು ಆಚರಿಸಲಾಯಿತು.ಈ ಕಾರ್ಯಕ್ರಮ ಕ್ಕೆ ಉಪಸ್ಥಿತರಾದ ಮಲ್ಲಿಕಾರ್ಜುನ ಕಿವುಡೆ ಮಂಡಲ್ ಅಧ್ಯಕ್ಷರು, ಸಿದ್ದಲಿಂಗ ಹಂಜಗಿ, ಶೀಲವಂತ ಉಮಾರಾಣಿ, ಹಣಮಂತ್ರಾಯಗೌಡ ಪಾಟೀಲ, ಬುದ್ದುಗೌಡ ಪಾಟೀಲ, ಅನಿಲ ಜಮಾದಾರ, ಅನಿಲಗೌಡ ಬಿರಾದಾರ, ದೇವೇಂದ್ರ ಕುಂಬಾರ, ರಮೇಶ ಧರೆನವರ, ಪಿಂಟು ರಾಠೋಡ,ವಿಜಯಕುಮಾರ ಮುರಮನ, ಯಲ್ಲಪ್ಪ ಹದರಿ, ಪಟ್ಟುಗೌಡ ಪಾಟೀಲ, ಮಲ್ಲು ವಾಲಿಕಾರ, ಸೈಫನ್ ಪವರ್, ವಿಜಯಲಕ್ಷ್ಮಿ ರೂಗಿ ಮಠ, ಸುನಂದಾ ಗಿರಣಿವಡ್ಡರ, ಜಯರಾಮ್ ರಾಠೋಡ, ದತ್ತಾ ಬಂಡೇನವರ್, ಸಚಿನ ಬೋಳೆಗಾಂವ, ತಿಪ್ಪಣ್ಣ ಉಟಗಿ, ಶ್ರೀಮಂತ ಮೊಗಲಾಯಿ,
ಸೋಮಶೇಖರ್ ರೋಗಿಮಠ, ವಿಠ್ಠಲ ಕಾಗರ, ಅಮಸಿದ್ದ ಕುಂಬಾರ,ಈ ಎಲ್ಲ ಕಾರ್ಯಕರ್ತರು ಭಾಗಿಯಾಗಿದ್ದರು.