ಬಿಜೆಪಿ ಅಭ್ಯರ್ಥಿ ಸುನಿತಾ ಹನುಮಂತಪ್ಪ ಪರ ಮಾಜಿ ಸಂಸದ ಸಣ್ಣ ಪಕ್ಕೀರಪ್ಪ ಮತಯಾಚನೆ

ಬಳ್ಳಾರಿ ಏ 21 : ಮಾಜಿ ಸಂಸದ, ಬಿಜೆಪಿ ಪಕ್ಷದ ಮುಖಂಡ ಸಣ್ಣ ಪಕ್ಕೀರಪ್ಪ ಅವರು ನಡೆಯುತ್ತಿರುವ ಪಾಲಿಕೆಯ ಚುನಾವಣೆಯಲ್ಲಿ 33 ನೇ ವಾರ್ಡಿನಿಂದ ಸ್ಪರ್ಧೆ ಮಾಡಿರುವ ಬಿಜೆಪಿ ಅಭ್ಯರ್ಥಿ ಬಿ. ಸುನಿತಾ ಹನುಮಂತಪ್ಪ ಅವರ ಪರವಾಗಿ ಪ್ರಶಾಂತ್‍ನಗರದಲ್ಲಿ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು.