ಬಿಜೆಪಿ ಅಧ್ಯಕ್ಷರಿಗೆ ಸನ್ಮಾನ

ವಿಜಯಪುರ,ಜ.25:ಬಿಜೆಪಿ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಎರಡನೆ ಬಾರಿಗೆ ನೇಮಕಗೊಂಡ ಆರ್.ಎಸ್. ಪಾಟೀಲ ಕೂಚಬಾಳ ಅವರಿಗೆ ಬಬಲೇಶ್ವರ ತಾಲೂಕು ಬಿಜೆಪಿ ಘಟಕದಿಂದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಈರಣ್ಣ ಶಿರಮಗೊಂಡ, ರಾಮು ಜಾಧವ, ಗುರು ಪಟ್ಟಣದ, ಸತೀಶ ಪತ್ತಾರ, ಬಸವರಾಜ ಬಿರಾದಾರ, ಮಲ್ಲಿಕಾರ್ಜುನ ಜೋಗೂರ, ಶರಣು ಕುಂಬಾರ, ರವಿಗೌಡ ಬಿರಾದಾರ, ಈರಣ್ಣ ಅವಟಿ, ರೋಹನ ಜಾಧವ ಇದ್ದರು