ಬಿಜೆಪಿಯಿಂದ ಗೋಡೆ ಬರಹ ಅಭಿಯಾನ


ಸಂಜೆ ವಾಣಿ ವಾರ್ತೆ
ಕೊಟ್ಟೂರು, ಫೆ.26: ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಪಟ್ಟಣದ ಮಹಾಶಕ್ತಿ ಕೇಂದ್ರದ ವ್ಯಾಪ್ತಿಯ ಬಸವೇಶ್ವರ ನಗರ, ಮರಿಕೊಟ್ಟೂರೇಶ್ವರ ದೇವಸ್ಥಾನ, ಬಸ್ ಸ್ಟ್ಯಾಂಡ್, ಮುಖ್ಯರಸ್ತೆ  ಇನ್ನು ಮುಂತಾದಗಳಲ್ಲಿ ಗೋಡೆ ಬರಹ ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು.
ಈ ಸಂದರ್ಭದಲ್ಲಿ ಕೊಟ್ಟೂರು ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಭರಮನಗೌಡ್ರು ಪಾಟೀಲ್, ಮಂಡಲ ಅದ್ಯಕ್ಷರಾದ ಬೆಣಕಲ್ ಪ್ರಕಾಶ್,  ಮಂಡಲ ಉಪಾದ್ಯಕ್ಷರಾದ ಅಂಗಡಿ ಪಂಪಾಪತಿ, ಮಂಡಲ ಪ್ರಧಾನ ಕಾರ್ಯದರ್ಶಿ ಜೋಗಿ ಹನುಮಂತ ಮಂಡಲ ಕಾರ್ಯದರ್ಶಿ ಹೆಚ್.ಆರ್..ಕೊಟ್ರೇಶ್, ಪಟ್ಟಣ ಪಂಚಾಯ್ತಿ ಸದಸ್ಯರಾದ ಜಿ ಸಿದ್ದಯ್ಯ, ಎಂ.ಸಿ ಕೆಂಗಪ್ಪ, ಕೊಟ್ರೇಶ್, ಹಾಗೂ ಮಹಾಶಕ್ತಿ ಮುಖಂಡರಾದ ಕೊನಾಪುರ ಬಸವರಾಜ ಮಹಾಶಕ್ತಿ ಕೇಂದ್ರದ ಪದಾಧಿಕಾರಿಗಳಾದ ಕಲ್ಲೇಶ್ ವಿ,  ಶಿವಕುಮಾರ್ ಸಿ, ಮಲ್ಲಿಕಾರ್ಜುನ ಐಟಿಐ, ಮಡಿವಾಳರ ಚಂದ್ರಶೇಖರ, ನೂತನ್ ಪ್ರಸಾದ್ ಅರಮನಿ ರೇವಣ್ಣ, ಹಳ್ಳಿ ಸಣ್ಣವೀರಪ್ಪ, JS ಜಗದೀಶ, ಡಿಶ್ ಗುರು, ಡಿಶ್ ಸಂತೋಷ, ಪ್ರಕಾಶ, ಪ್ರದೀಪ್ ತುಂಬರಗುದ್ದಿ, ಪ್ರಶಾಂತ್, ರವೀಂದ್ರ ಭಂಡಾರಿ ಇನ್ನಿತರರು ಭಾಗವಹಿಸಿದ್ದರು