ಬಿಜೆಪಿಗೆ ಸೇರ್ಪಡೆಯಾದ ಮುಸ್ಲಿಂ ಮುಖಂಡರು

ದಾವಣಗೆರೆ. ಮಾ.14; ನಗರದ ಮಾಗನಹಳ್ಳಿ ರಸ್ತೆಯಲ್ಲಿರುವ “ಸುಲ್ತಾನ್ ಪ್ಯಾಲೇಸ್” ನಲ್ಲಿ ಎನ್ ಕೆ ಇಸ್ಮಾಯಿಲ್* ಅವರು  ಮುಸ್ಲಿಂ ಯುವ ಮುಖಂಡರೊಂದಿಗೆ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಪಕ್ಷಕ್ಕೆ  ಸಂಸದರಾದ ಜಿ ಎಮ್ ಸಿದ್ದೇಶ್ವರ್ ಹಾಗೂ ಭಾಜಪಾ ಜಿಲ್ಲಾಧ್ಯಕ್ಷರಾದ ಹನಗವಾಡಿ ವೀರೇಶ್* ರವರ ನೇತೃತ್ವದಲ್ಲಿ  ಪಕ್ಷಕ್ಕೆ ಸೇರ್ಪಡೆಗೊಂಡರು.ಈ ವೇಳೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ ಎಸ್ ಜಗದೀಶ್.ಜಿಲ್ಲಾ ಉಪಾಧ್ಯಕ್ಷರಾದಶ್ರೀನಿವಾಸ್ ದಾಸಕರಿಯಪ್ಪ. ಮಾಜಿ ಜಿಲ್ಲಾಧ್ಯಕ್ಷರದ ಯಶವಂತ್ ರಾವ್ ಜಾಧವ್. ಮಾಜಿ ಧೂಡಾ ಅಧ್ಯಕ್ಷರದ ರಾಜನಹಳ್ಳಿ ಶಿವಕುಮಾರ್.ದೇವರಮನೆ ಶಿವಕುಮಾರ್.ಮಾಜಿ ಮೇಯರ್ ಗಳಾದಬಿ ಜೆ ಅಜಯ್ ಕುಮಾರ್. ಹಾಗೂ ಎಸ್ ಟಿ ವೀರೇಶ್.ರವರು ಹಾಗೂ ಇನ್ನು ಅನೇಕ ಗಣ್ಯಮಾನ್ಯರು. ಮುಖಂಡರು.ನಗರಸಭಾ ಸದಸ್ಯರು ಹಾಗೂ ಕಾರ್ಯಕರ್ತರು.ಉಪಸ್ಥಿತರಿದ್ದರು.