
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.03: ನಗರದ 18 ನೇ ವಾರ್ಡಿನ ಕನಕದಾಸ ನಗರದಲ್ಲಿ ನಿನ್ನೆ ಮಹಿಳೆಯರ ಪಡೆ ಮತ್ತು ಪುರುಷರು ಬಿಜೆಪಿ ಪಕ್ಷಕ್ಕೆ ನಗರ ಶಾಸಕರ ಸಮ್ಮುಖದಲ್ಲಿ ಸೇರಿದರು.
ನೀಲಮ್ಮ, ದೇವೇಂದ್ರಪ್ಪ, ಕುಂಬಾರ ಲಕ್ಷ್ಮಿ, ಶೇಖರ್, ರಂಗಸ್ವಾಮಿ, ಫಾತಿಮಾ ಬೇಗಂ, ಭಾಗ್ಯ, ಸಾವಿತ್ರಿ, ಶಬ್ಬು, ಅಸೀನಾ, ಕಾವೇರಿ, ಅನ್ನಪೂರ್ಣ,ಶಶಿಕಲಾ, ಗೋವರ್ಧನಮ್ಮ,ಸುಮಿತ್ರಮ್ಮ ವೀರೇಶ್ ಶ್ರೀನಿವಾಸ್ ಮತ್ತಿತರರು ಬಿಜೆಪಿ ಪಕ್ಷಕ್ಕೆ ಸೇರಿದರು.