ಬಿಚಳ್ಳಿ ಕ್ಯಾಂಪ್: ವಿದ್ಯುತ್ ಅದಾಲತ್ ಕಾರ್ಯಕ್ರಮ

ರಾಯಚೂರು, ನ.19- ತಾಲೂಕಿನ ಬಿಚಳ್ಳಿ ಕ್ಯಾಂಪಿನಲ್ಲಿ ಜೆಸ್ಕಾಂ ಇಲಾಖೆ ವತಿಯಿಂದ ವಿದ್ಯುತ್ ಅದಾಲತ್ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಗ್ರಾಮದ ಸಾರ್ವಜನಿಕರು ಗ್ರಾಹಕರು ಜೊತೆಗೂಡಿ ವಿದ್ಯುತ್ ಸಮಸ್ಯೆಗಳ ಬಗೆ ಹರಿಸಬೇಕು ಎಂದು ಜೆಸ್ಕಾಂ ಅಧೀಕ್ಷಕ ಅಭಿಯಂತರ ಚಂದ್ರಶೇಖರ್ ದೇಸಾಯಿ ಮನವಿ ಸಲ್ಲಿಸಲಾಗಿತ್ತು.ಇದಕ್ಕೆ ಸ್ಪಂದಿಸಿದ ಜೆಸ್ಕಾಂ ಅಧಿಕ್ಷಕ ಅಭಿಯಂತರ ಚಂದ್ರಶೇಖರ್ ದೇಸಾಯಿ ಅವರು ಆದಷ್ಟು ಬೇಗನೆ ಗ್ರಾಮದ ವಿದ್ಯುತ್ ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಶಾಖಾಧಿಕಾರಿ
ಹುಲಿರಾಜ್,ಸಹಾಯಕ ಲೆಕ್ಕಾಧಿಕಾರಿಗಳು
ಉಮಾಶಂಕರ್,ರವಿ,ಶಿವರಾಜ್ ಸಿಬ್ಬಂದಿಗಳು ಉಪಸ್ಥಿತರಿದ್ದರು.