ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಕಲ್ಯಾಣ ಕರ್ನಾಟಕ ಭಾಗದ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಿ

ಸೇಡಂ, ಜು,25: ಪ್ರತಿ ವರ್ಷ ನಟ ನಿರ್ಮಾಪಕ ಕಿಚ್ಚ ಸುದೀಪ್ ನಡೆಸಿಕೊಡುತ್ತಿರುವ ಸ್ಯಾಂಡಲ್ ವುಡ್ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಕಲ್ಯಾಣ ಕರ್ನಾಟಕ ಭಾಗದ ಯುವ ಪ್ರತಿಭೆಗಳಾದ ರಾಕೇಶ್ ಬಿರಾದಾರ ಈಗಾಗಲೇ ಸಪ್ಲಿಮೆಂಟರಿ ಧೀರಸಾಮ್ರಾಟ್ ಚಲನಚಿತ್ರಗಳಲ್ಲಿ ನಾಯಕನಟರಾಗಿ ಹಾಗೂ ಅನೇಕ ಧಾರಾವಾಹಿಗಳಲ್ಲಿ ನಟಿಸಿದ ಅನಭವವಿದೆ ಮಂಜುನಾಥ ಹಿರೋಳಿಕರ ಖ್ಯಾತ ನಿರೂಪಕರು ಹಾಗೂ ಈ ಭಾಗದಲ್ಲಿ ಅನೇಕ ಕಿರು ಚಲನಚಿತ್ರಗಳ ಕಲಾವಿದರು ಸಾಧಕರು ಇದ್ದಾರೆ ಇಂತಹ ಗ್ರಾಮೀಣ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಬೇಕೆಂದು ಈ ಭಾಗದ ಯುವ ಪ್ರತಿಭೆಗಳಿಗೆ ಗುರುತಿಸುವ ಅವಕಾಶ ಬಿಗ್ ಬಾಸ್ ರಿಯಾಲಿಟಿ ಶೋ ಕಲ್ಪಿಸಲಿ ಎಂದು ಕಿಚ್ಚ ಸುದೀಪ್ ಅವರಿಗೆ ಸಮಾಜ ಸೇವಕ ಆನಂದ ವಾರಿಕ ಪತ್ರ ಬರೆದಿದ್ದಾರೆ.