ಬಿಕೋ ಎನ್ನುತ್ತಿರುವ ಸಿಟಿ ಮಾರುಕಟ್ಟೆ

ಸದಾ ಗಿಜಿಗುಡುತ್ತಿದ್ದ ಬೆಂಗಳೂರಿನ ಸಿಟಿ ಮಾರುಕಟ್ಟೆ ಜನರಿಲ್ಲದೆ ಬಿಕೋ ಎನ್ನುವಂತಾಗಿದೆ