ಬಿಕೋ ಎನ್ನುತ್ತಿರುವ ರಸ್ತೆ

ಬೆಂಗಳೂರು ಬಂದ್ ಹಿನ್ನೆಲೆಯಲ್ಲಿ ಪ್ರಮುಖ ವಾಣಿಜ್ಯ ಚಟುವಟಿಕೆಯ ಬಾಗ ಎಂದೇ ಗುರುತಿಸಿಕೊಂಡಿರುವ ಎಸ್ ಪಿ ರಸ್ತೆ ಬಿಕೋ ಎನ್ನುತ್ತಿರುವುದು