ಬಿಕೋ ಎನ್ನುತ್ತಿರುವ ಎಸ್ ಬಿಎಂ ಸರ್ಕಲ್…

ದಿನನಿತ್ಯ ಜನಜಂಗುಳಿ, ವಾಹನ ಸವಾರ ದಿಂದ ತುಂಬಿ ತುಳುಕುತ್ತಿದ್ದ ಬೆಂಗಳೂರಿನ ಎಸ್ ಬಿಎಂ ಸರ್ಕಲ್ ಲಾಕ್ ಡೌನ್ ಹಿನ್ನೆಲೆಯಲ್ಲಿ ಬಿಕೋ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ