ಬಿಕೆಜಿ ಗ್ಲೋಬಲ್ ಶಾಲೆ 100% ಫಲಿತಾಂಶ


ಸಂಡೂರು:ಮೇ:18: ಪಟ್ಟಣದ ಕೃಷ್ಣಾನಗರದಲ್ಲಿರುವ ಬಿಕೆಜಿ ಗ್ಲೋಬಲ್ ಸಿ.ಬಿ.ಎಸ್.ಈ. ಫಲಿತಾಂಶದಲ್ಲಿ ಅತಿ ಹೆಚ್ಚು ಅಗ್ರ ಶ್ರೇಣಿ ಸ್ಥಾನಗಳಿಸುವ ಮೂಲಕ ತಾಲೂಕಿನಲ್ಲಿ ಉತ್ತಮ ಸ್ಥಾನವನ್ನು ತನ್ನದಾಗಿಸಿಕೊಂಡಿದೆ.
2023ನೇಫೆಬ್ರವರಿಯಲ್ಲಿ ನಡೆದ ಎಸ್.ಎಸ್.ಎಲ್.ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇಕಡಾ100ರಷ್ಟು ಫಲಿತಾಂಶ ಬಂದಿರುತ್ತದೆ. ವಿದ್ಯಾರ್ಥಿನಿ ದಂಡಾನಂದಿತಾ 456/500 (91.2%) ಅಂಕಗಳನ್ನುಪಡೆದು ಶಾಲೆಗೆಪ್ರಥಮಸ್ಥಾನ, ಲಾವಣ್ಯ430/500 (86%) ಅಂಕಗಳನ್ನು ಪಡೆದು ದ್ವಿತೀಯ ಸ್ಥಾನ, ಮತ್ತು ವಿಕಾಸ್ಎಂ.ಡೆಂಗಿ429/500 (85.8%)ಅಂಕಗಳನ್ನುಪಡೆದು ತೃತೀಯ ಸ್ಥಾನ ಪಡೆದುಕೊಂಡಿರುತ್ತಾರೆ. ಒಟ್ಟು 17 ಅತ್ಯುನ್ನತಸ್ಥಾನ, 12 ಪ್ರಥಮಸ್ಥಾನಹಾಗೂ 10 ದ್ವಿತೀಯಸ್ಥಾನದೊಂದಿಗೆ ಶಾಲೆಯುಶೇ.100ರಷ್ಟು ಫಲಿತಾಂಶವನ್ನು ಪಡೆದುಕೊಂಡಿರುತ್ತದೆ. ಎಲ್ಲಾವಿದ್ಯಾರ್ಥಿಗಳನ್ನುಶಾಲೆಯ ಆಡಳಿತ ಮಂಡಳಿ, ಪ್ರಾಚಾರ್ಯರು, ಬೋಧಕ, ಬೋಧಕೇತರಸಿಬ್ಬಂದಿಯವರು ಅಭಿನಂದಿಸಿದರು.

One attachment • Scanned by Gmail