ಬಿಐಇಟಿ ಪ್ರಾಧ್ಯಾಪಕ ವಿಜಯಕುಮಾರ್ ಗೆ ಡಾಕ್ಟರೇಟ್

ದಾವಣಗೆರೆ.ಜ.೬; ಬಿಐಇಟಿ ಕಾಲೇಜಿನ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಸಹ ಪ್ರಾಧ್ಯಾಪಕ ಸಿ.ಎಸ್. ವಿಜಯಕುಮಾರ್ ಅವರಿಗೆ ಬೆಂಗಳೂರು ವಿಶ್ವವಿದ್ಯಾಲಯ ಡಾಕ್ಟರೇಟ್ ಪದವಿ ಪ್ರಧಾನ ಮಾಡಿದೆ.
ವಿಜಯಕುಮಾರ್ ಅವರು ಬೆಂಗಳೂರಿನ ಪ್ರಾಧ್ಯಾಪಕ ಡಾ. ಎಲ್. ಮಂಜೇಶ್ ಅವರ ಮಾರ್ಗದರ್ಶನದಲ್ಲಿ ’ಸ್ಟಡೀಸ್ ಆನ್ ದಿ ಎಫೆಕ್ಟ್ ಆಫ್ ಟೆಂಪರೇಚರ್ ವೇರಿಯೇಷನ್ ಆನ್ ದಿ ಪರ್ಫಾರ್‍ಮೆನ್ಸ್ ಆಫ್ ರಿಜಿಡ್ ಪೇವ್‌ಮೆಂಟ್ಸ್’ ಮಹಾಪ್ರಬಂಧಕ್ಕೆ ಮಂಡಿಸಿದ್ದರು.