ಶಿವಮೊಗ್ಗದ ನೂತನ ಏರ್ಪೋರ್ಟ್ ಉದ್ಘಾಟನೆ ಹಾಗೂ ಬಿ.ಎಸ್ ಯಡಿಯೂರಪ್ಪ 80ನೇ ಹುಟ್ಟುಹಬ್ಬದ ನಿಮಿತ್ತ ಮತ್ತೆ ರಾಜ್ಯಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಬಿಎಸ್ ವೈ ಅವರ ಕೈ ಹಿಡಿದು ಸಾಗಿದರು ಜೊತೆಗೆ ನಿಲ್ದಾಣದಲ್ಲಿ ನಡೆದ ವಸ್ತು ಪ್ರದರ್ಶನದಲ್ಲಿ ಪಾಲ್ಗೊಂಡು ಗಮನ ಸೆಳೆದರು.