ಬಿಎಸ್‌ವೈ ಬದಲಾವಣೆ ಬೇಡ..

ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಅಧಿಕಾರದಿಂದ ಕೆಳಗಿಳಿಸದೆ ಇನ್ನು ಎರಡು ವರ್ಷ ಮುಂದುವರೆಸುವಂತೆ ತುಮಕೂರಿನಲ್ಲಿ ಚಿಕ್ಕತೊಟ್ಲುಕೆರೆಯ ಶ್ರೀ ಅಟವಿ ಶಿವಲಿಂಗ ಸ್ವಾಮೀಜಿ ಬಿಜೆಪಿ ಹೈಕಮಾಂ‌ಡ್‌ನ್ನು ಒತ್ತಾಯಿಸಿದರು.