ಬಾಹ್ಯಾಕಾಶದಿಂದ ಶುಭಾಷಯ

ಯುಎಇ ಗಗನಯಾತ್ರಿ ಬಾಹ್ಯಾಕಾಶದಿಂದ ಉಸಿರುಗಟ್ಟುವ ನೋಟದೊಂದಿಗೆ ಈದ್-ಅಲ್-ಫಿತರ್ ಶುಭಾಶಯ ಕಳುಹಿಸಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.