ಬೀದರ್:ಜು.29: ಹಿಂದು ಮತ್ತು ಮುಸ್ಲಿಂ ಎರಡು ಧರ್ಮಗಳು ಸೇರಿ ಜಾತಿ ಭೇದವನ್ನು ಮರೆತು ಮಾನವರೆಲ್ಲರು ಒಂದೆ ಎಂಬ ಮನೋಬಾವುಳ್ಳ ಹಬ್ಬವಾಗಿದ್ದು, ಹಿಂದು ಮತ್ತು ಮುಸ್ಲಿಂ ಬಾಯ್ ಬಾಯ್ ಎಂದು ಶನಿವಾರ ವಿಜೃಬನೆಯಿಂದ ಮೊಹರಂ ಹಬ್ಬವನ್ನು ಅಚ್ಚರಿಸಲಾಯಿತು.
ಶನಿವಾರ ಬೆಳಗಿನ ಜಾವ ಗುರು ಭದ್ರೇಶ್ವರ ದೇವಸ್ಥಾನದ ಮಠದಲ್ಲಿ ಪೀರ್ ದೇವರ ಪಂಜಾಗಳಿಗೇ ಗಂದ ಸಮರ್ಪಣೆ ಮಾಡಾಲಾಯಿತು ನಂತರ ಮೆರವಣಿಗೆ ನಡೆಯಿತು ಅಲಾಯಿ ಹುಲಿ ಕುಣಿತ ವಿಶೇಷವಾಗಿತ್ತು ನಂತರ ಗ್ರಾಮದ ಪ್ರಮುಖ ರಸ್ತೆಯಲ್ಲಿ ಡೋಲಿ ಮೆರವಣಿಗೆ ನಡೆಯಿತು ಹೈದೋಸ್ ದೂಲಾ ಎನ್ನುತ್ತಾ ಮೆರವಣಿಗೆ ನಡೆಯುತ್ತು ಯಾವುದೇ ಜಾತಿ ಧರ್ಮದ ಸೋಂಕು ಇಲ್ಲಾ ಎಲರು ಒಗ್ಗೂಡಿ ಆಚರಿಸುತ್ತೆವೆ ಭದ್ರೆಶ್ವರ ಮಠದ ಶಿವುಕುಮಾರ ಸ್ವಾಮಿ ಗ್ರಾಮದ ಮೆಚ್ಚುಗೆ ವ್ಯಕ್ತಪಡಿಸಿದರು ಮುಕ್ತ್ಸರ್ ಗುಂಡಯ್ಯ ಸ್ವಾಮಿ ಇಸಾಕ್ ರಶೀದ್ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಾಂತವೀರ್ ಸಂಗಮೇಶ್ ತಾಜುದ್ದೀನ್ ಶಶೀರ್ ಘಪ್ಪರ ಕರಿಮ್ ಸಾಬ್ ಪ್ರಭು ಇನ್ನಿತರರು ಇದ್ದರು