ಬಾವಗಿ ಭದ್ರೆಶ್ವರ ಜಾತ್ರೆ: ಪೂರ್ವಭಾವಿ ಸಭೆ

ಬೀದರ್ :ಮಾ.22:ತಾಲ್ಲೂಕಿನ ಬಾವಗಿ
ಭದ್ರೆಶ್ವರ ಸ್ವಾಮಿ ರಥೋತ್ಸವಕ್ಕೆ ಬರುವ ಭಕ್ತರಿಗೆ ಮೂಲ ಸೌಕರ್ಯಗಳನ್ನು ಒದಗಿಸಿಕೊಡುವುದಕ್ಕೆ ಜಾತ್ರಾ ಸಮಿತಿ ಮುಂದಾಗಬೇಕು
ಆರೋಗ್ಯ ಇಲಾಖೆ ಅಧಿಕಾರಿಗಳು ಗ್ರಾಮದಲ್ಲಿ ವೈದ್ಯಕೀಯ ಶಿಬಿರಗಳನ್ನು ತೆರೆದು ಪಾದಯಾತ್ರೆ ಮೂಲಕ ಬರುವ ಭಕ್ತರಿಗೆ ಸೂಕ್ತ ವೈದ್ಯಕೀಯ ಸೌಲಭ್ಯ ಕಲ್ಪಿಸಲು ಮುಂದಾಗಬೇಕು. ಯಾವುದೇ ರೋಗ ರುಜುನಗಳು ಹರಡದಂತೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕು ಹಾಗೂ ನಿಯೋಜಿಸಬೇಕು
ಏಪ್ರಿಲ್ 26 ರಂದು ನಡೆಯುವ ರಥೋತ್ಸವದ ಪ್ರಯುಕ್ತ ಬುಧವಾರ ನಡೆದ ಪೂರ್ವ ಸಿದ್ಧತಾ ಸಭೆಯಲ್ಲಿ ಶಿವುಕುಮಾರ ಸ್ವಾಮಿ ಮಾತನಾಡಿದ್ದರು
ಪೆÇಲೀಸ್ ಇಲಾಖೆ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಿಕೊಂಡು ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಪಾಲಿಸಬೇಕು ಚನಮಲಪ್ಪ ಹಜರಗ್ಗಿ ಸಭೆಗೆ ತಿಳಿಸಿದರು
ಗಾಮದ ಶ್ರೀ ರಾಮ ಸೈನ್ಯ ಮುಖ್ಯಸ್ಥರಾದ ಗುಂಡಯ್ಯ ಸ್ವಾಮಿ ಮರಾಠ ಸಮಾಜದ ಮುಖಂಡ ಮಂಜುನಾಥ್ ಲಿಂಗಾಯತ ಮುಖಂಡರಾದ ರೇವಣಪ್ಪ ಭದ್ರೆಣ್ಣೆ ಮಾರುತಿ ಹೂಗಾರ್ ರಾಜಕುಮಾರ್ ಪಾಟೀಲ್ ವೀರೇಶ್ ಬಮ್ಮಣಿ ಪ್ರಭು ಸಂಗಮೇಶ್ ಬಾಪುರ ಜಗನ್ನಾಥ ಕುರುಬ ಸಮಾಜದ ಮುಖಂಡ ಪವನ್ ಕುಮಾರ್
ಗ್ರಾಮದ ಮುಖಂಡರು ಭದ್ರೇಶ್ವರ ಸದ್ಭಕ್ತ ಮಂಡಳಿ ಪದಾಧಿಕಾರಿಗಳು ಇದ್ದರು