ಬಾವಗಿ ಗ್ರಾಮದಲ್ಲಿ ಸಂಭ್ರಮದ ಹೋಳಿ ಆಚರಣೆ

ಬೀದರ್: ಮಾ.25:ತಾಲ್ಲೂಕಿನ ಬಾವಗಿ ಗ್ರಾಮದಲ್ಲಿ ಸಂಭ್ರಮದ ಹೋಳಿ ಆಚರಣೆ ಮಾಡಲಾಯಿತು
ಹೋಳಿ ಹಬ್ಬ ಸಂತೋಷ, ಉತ್ಸಾಹ ಮತ್ತು ಏಕತೆಯ ವಾತಾವರಣ ಸೃಷ್ಟಿಸುವ ಹಬ್ಬವನ್ನು
ಯುವಕರು ಮನೆ ಮನೆಗೆ ತೆರಳಿ ಪರಸ್ಪರ ಬಣ್ಣ ಹಚ್ಚುವ ಮೂಲಕ ಡಿಜೆ ಸೌಂಡ್ ಗೆ ಹೆಜ್ಜೆಹಾಕಿ ಅದ್ದೂರಿಯಾಗಿ ಆಚರಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಯುವ ಮುಖಂಡ ಲೊಕೇಶ ಕನಶಟ್ಟಿ, ಶ್ರೀ ರೇವಣಸಿದ್ಧೇಶ್ವರ ಕಲಾ ಸಾಂಸ್ಕøತಿಕ ಸೇವಾ ಸಂಘದ ಶಾಂತಕುಮಾರ ಸ್ವಾಮಿ, ಗುಂಡಯ್ಯಾ ಸ್ವಾಮಿ, ಅವಿನಾಶ್ ಭದ್ರಣ,ಸಾಯಿನಾಥ ಹಜ್ಜರಗಿ, ನಾಗೇಶ ಕೊಳ್ಳಾರೆ, ಆನಂದ್ ಸ್ವಾಮಿ, ಸಾಯಿನಾಥ ಭದ್ರಣ, ನಾಗರಾಜ ವಾಡಿ, ಪ್ರಭು ಕಾರಕನಳ್ಳಿ ಸೇರೀ ಅನೇಕರು ಉಪಸ್ಥಿತರಿದ್ದರು.