
ಪದಾರ್ಥಗಳು:-
ಬ್ಯಾಡಗಿ ಮೆಣಸಿನಕಾಯಿ – ೪
ಇಂಗು- ಸ್ವಲ್ಪ
ಕಾಯಿತುರಿ- ಸ್ವಲ್ಪ
ಲವಂಗ-೨
ಮೊಗ್ಗು-೧
ಹುಣಸೇರಸ – ರುಚಿಗೆ
ಉಪ್ಪು – ರುಚಿಗೆ
ಜೀರಿಗೆ – ೧ ಚಮಚ
ಬಾಳೆಕಾಯಿ- ೨
ಇತರೆ- ಕರಿಯಲು ಎಣ್ಣೆ, ಚಿರೋಟಿರವೆ
ವಿಧಾನ :- ಬಾಳೆಕಾಯಿಯನ್ನು ಹೊರತುಡಿಸಿ ಉಳಿದ ಎಲ್ಲಾ ಮಸಾಲೆ ಪದಾರ್ಥಗಳನ್ನು ಸೇರಿಸಿ ಹಸಿಯಾಗಿಯೇ ನೀರು ಹಾಖಿ ನುಣ್ಣಗೆ ರುಬ್ಬಬೇಕು.