ಬಾಲ ಗಂಗಾಧರನಾಥ ಸ್ವಾಮೀಜಿಗಳ ಜಯಂತೋತ್ಸವ

ವಿ ಸೋಮಣ್ಣ ಪ್ರತಿಷ್ಠಾನ ವಿಜಯನಗರದಲ್ಲಿಂದು ಆಯೋಜಿಸಿದ್ದ ಡಾ. ಬಾಲಗಂಗಾಧರನಾಥ್ ಮಹಾ ಸ್ವಾಮೀಜಿಗಳ 78ನೇ ಜಯಂತೋತ್ಸವದಲ್ಲಿ ಸಚಿವ ವಿ ಸೋಮಣ್ಣ, ಡಾ ಶ್ರೀ ತೋಂಟದ ಸಿದ್ದರಾಮಯ್ಯ ಸ್ವಾಮೀಜಿ, ಸೌಮ್ಯನಾಥ ಸ್ವಾಮೀಜಿ, ಡಾ. ದೊಡ್ಡರಂಗೇಗೌಡ, ಶೈಲಜಾ ಸೋಮಣ್ಣ ಮತ್ತಿತರರು ಇದ್ದಾರೆ.