ಬಾಲ್ಯ ವಿವಾಹ ಪದ್ದತಿ ತಡೆ:ಅಧಿಕಾರಿಗಳು ಯಶಸ್ವಿ-ಪ್ರಕರಣ ದಾಖಲು

ಲಿಂಗಸುಗೂರು.ಜೂ.೧೧-ಕಳೆದ ವರ್ಷದಿಂದ ಲಿಂಗಸುಗೂರ ತಾಲ್ಲೂಕಿನಲ್ಲಿ ಬಾಲ್ಯ ವಿವಾಹ ಪದ್ದತಿಯನ್ನು ತಡೆಯಲು ಶಿಶು ಅಭಿವೃದ್ಧಿ ಯೋಜನಾ ಇಲಾಖೆಯಿಂದ ಮಕ್ಕಳ ರಕ್ಷಣಾ ಸಭೆಯನ್ನು ಹಾಗೂ ೨೦೨೧ ನೇ ಸಾಲಿನಲ್ಲಿ ಮಕ್ಕಳ ರಕ್ಷಣಾ ಸಮಿತಿಯನ್ನು ಲಿಂಗಸುಗೂರ ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ೫೪ ಪ್ರಕರಣಗಳು ದಾಖಲಾಗಿದೆ ೫ ಪ್ರಕ ರಣಗಳಲ್ಲಿ ಈ.I.ಖ. ದಾಖಲಾತಿಯಾಗಿದೆ ಕೇಸರಟ್ಟಿ, ಮಿಂಚೇರಿತಾಂಡ, ಹಾಲಬಾವಿ, ನಿರಲಾಕೆರಿಯಲ್ಲಿ ಎರಡು ಪ್ರಕರಣಗಳು ಬಾಲ್ಯ ವಿವಾಹ ಕಾಯ್ದೆ ಅಡಿಯಲ್ಲಿ ದಾಖಲಾಗಿವೇ ಸಾರ್ವಜನಿಕರು ಸಮಾಜದಲ್ಲಿ ನೆಡೆಯುವ ಇಂತಹ ಅನಿಷ್ಟ ಪದ್ದತಿಯನ್ನು ತಡೆಯುವಲ್ಲಿ ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿಯನ್ನು ೧೦೯೮ ಸಹಾಯವಾಣಿ ಕರೆಮಾಡಿ ತಿಳಿಸಬೇಕು ಮಾಹಿತಿ ನೀಡಿದ ವ್ಯಕ್ತಿಯ ಹೆಸರು ಗೌಪ್ಯತೆಯನ್ನು ಕಾಪಾಡುತ್ತವೆ ಒಟ್ಟಿನಲ್ಲಿ ಸಾರ್ವ್ ಜನಿಕರು ಬಾಲ್ಯ ವಿವಾಹ ಪದ್ದತಿ ತಡೆಯುವಲ್ಲಿ ಜವಾಬ್ದಾರಿಯನ್ನು ಮರೆಯಬೇಕು ಎಂದು ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ ಶರಣಮ್ಮ ಕಾರನೊರ್ ಲಿಂಗಸುಗೂರ, ಇವರು ಸಂಜೆ ವಾಣಿ ಪತ್ರಿಕೆಗೆ ಮಾಹಿತಿ ನೀಡಿದರು.