ಬಾಲ್ಯದಲ್ಲಿಯೇ ಪ್ರಾಮಾಣಿಕ ಗುಣ ಎತ್ತಿ ತೋರಿಸಿದ ಪಂ.ದೀನದಯಾಳರು

ಗುರುಮಠಕಲ್:ಸೆ.26: ತಾಲೂಕು ಬಿಜೆಪಿ ಕಾರ್ಯಾಲಯದಲ್ಲಿ ಪಂ.ದೀನದಯಾಳ ಉಪಾಧ್ಯಯರ 105 ನೇ ಜನ್ಮದಿನ ದ ಹಿನ್ನೆಲೆಯಲ್ಲಿ ಅವರ ಭಾವಚಿತ್ರಕ್ಕೆ ಕಾರ್ಯಕರ್ತರು ಮುಖಂಡರು ಪುಷ್ಪನಮನ ಸಲ್ಲಿಸಿ ಗೌರವ ಅರ್ಪಿಸಿದರು.ಯುವಮುಖಂಡರಾದ ವಿಜಯಕುಮಾರ ಚಿಂಚನ್ಸೂರ ರವರು ಮಾತನಾಡುತ್ತ ಇಂದು ನಮ್ಮ ಜನ ಸಂಘದ ಸ್ಥಾಪಕ ಸದಸ್ಯರ ಲ್ಲೊಬರಾದ ಪಂಡಿತ್ ದೀನದಯಾಳ್ ಉಪಾಧ್ಯಾಯರ ಅವರ 105 ನೇ ಜನ್ಮದಿನ ಇದ್ದು ಭಾರತಿಯ ಜನತಾ ಪಾರ್ಟಿ ಕಾರ್ಯಕರ್ತ ರು ಅವರಮಾರ್ಗದರ್ಶನದಲ್ಲಿ ಪ್ರತಿಯೊಬ್ಬರೂ ನಡೆದು ಕೊಂಡು ಹೊಗಬೇಕು ಮತ್ತು ಪಂ.ದೀನದಯಾಳ ಉಪಾಧ್ಯಾಯರು ಉತ್ತರ ಪ್ರದೇಶದ ಶ್ರೀ ಕೃಷ್ಣ ಪರಮಾತ್ಮ ನ ಜನ್ಮಸ್ಥಳ ವಾದ ಮದುರೈ ನಾ ಸಮಿಪ ದಲ್ಲಿರುವ ಒಂದು ಪುಟ್ಟ ಗ್ರಾಮ ದಲ್ಲಿ 1916 ಸೆಪ್ಟೆಂಬರ್ 25 ರಂದು ಜನಿಸಿದ ಇವರು ಬಾಲ್ಯದ ಜೀವನ.ಯೌವನದ ಜೀವನ ಮತ್ತು ರಾಜಕೀಯ ಜೀವನದಲ್ಲಿ ರುವ ಪ್ರಾಮಾಣಿಕ ತೆ ಮತ್ತು ನೈತಿಕ ಗುಣಗಳನ್ನು ಎತ್ತಿ ತೋರಿಸುವ ಜೀವನ ದ ಉತ್ತಮ ಮೌಲ್ಯಗಳನ್ನು ಈಸಂರ್ದಬದಲ್ಲಿ ಸಂಕ್ಷಿಪ್ತ ವಾಗಿ ಮಾತನಾಡಿದ ರು. ಹಾಗೂ ಹಿರಿಯ ಮುಖಂಡ ರಾದ ಮಂಡಲ ಅಧ್ಯಕ್ಷರಾದ ಮಲ್ಲಿಕಾರ್ಜುನ ಹೊನಗೇರ. ರಾಜ್ಯ ಕಾರ್ಯಕಾರಣಿ ಸದಸ್ಯ ನಾಗರತ್ನ ಕುಪ್ಪಿ. ಮಂಡಲ ಪ್ರಧಾನ ಕಾರ್ಯದರ್ಶಿ ಜಗದೀಶ್ಚಂದ್ರ ಮೇಂಗ್ಜಿ. ವೆಂಕಟಪ್ಪ ಅವಂಗಪೂರ.ರವಿಂದ್ರರೆಡ್ಡಿ ಪೆÇೀತುಲ್. ಶ್ರೀ ದೇವಿ . ಪುಷ್ಪ ವತಿ. ಬಸವಂತರಾಯ ನಿರೇಟಿ. ಪಾರ್ವತರೆಡ್ಡಿ.ಬಸವಂತರೆಡ್ಡಿ.ಶ್ರೀನಿವಾಸ ಗಾಳ ಕೇಶ್ವಾರ.ಬಾಲಪ್ಪ. ಹಿರಿಯ ಮುಖಂಡ ರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಕಾರ್ಯಕರ್ತ ರು ಕಾರ್ಯಕ್ರಮದಲ್ಲಿ ಭಾಗವಹಿಸಿ ದ್ದರು.