ಬಾಲರಾಜ ಗುತ್ತೇದಾರ ಪ್ರಚಾರ ಕಾರ್ಯ:

ಸೇಡಂ ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಬಾಲರಾಜ ಗುತ್ತೇದಾರ ಅವರು ಯಾನಾಗುಂದಿ ಗ್ರಾಮದಲ್ಲಿ ಪ್ರಚಾರ ಕಾರ್ಯ ಕೈಗೊಂಡರು. ಕೃಷ್ಣಗೌಡ, ಬಸಯ್ಯ ಗುತ್ತೇದಾರ,ವಿರೇಶ , ಬ್ರಹ್ಮಾನಂದ ರೆಡ್ಡಿ, ಖಾಸಿಂ ಅಲಿ, ಮೌಲಾಲಿ,ತಿಪ್ಪಣ್ಣ, ಕಾಶಪ್ಪ ಬ್ಯಾಗಾರ ಸೇರಿದಂತೆ ಹಲವರಿದ್ದರು.