ಬಾಲಕಾರ್ಮಿಕ ನಿಷೇಧ ಕುರಿತು ಬೀದಿ ನಾಟಕ ಪ್ರದರ್ಶನ

ಬೀದರ್: ಜು.30:ಕರ್ನಾಟಕ ಸರಕಾರ ಜಿಲ್ಲಾ ಬಾಲ ಕಾರ್ಮಿಕ ಯೋಜನೆ.ಜಿಲ್ಲಾ ಕಾರ್ಮಿಕ ಅಧಿಕಾರಿಗಳ ಕಛೇರಿ ಬೀದರ ಇವರ ವತಿಯಿಂದ ಬಾಲ್ಯಾವಸ್ಥೆ ಹಾಗು ಕಿಶೋರವಸ್ಥೆ (ಕಾರ್ಮಿಕ ನಿಷೇದ ಮತ್ತು ನಿಯಂತ್ರಣ) ಕಾಯ್ದೆ 1986 ತಿದ್ದುಪಡಿ ಕಾಯ್ದೆ 2016 ಕುರಿತು 2021-22ನೇ ಸಾಲಿನ ಪರಿಶಿಷ್ಟ ಜಾತಿ ಜನರು ವಾಸಿಸುವ ಒಣಿಗಳಲ್ಲಿ ಜನಜಾಗ?ತಿ ಮೂಡಿಸುವಂತ ಹಾಡುಗಳು ಗೀತರೂಪಕ ಬೀದಿನಾಟಕ ಪ್ರದರ್ಶನಗಳು ಜರುಗಿದವು.
ಕಾರ್ಯಕ್ರಮದ ಉಧ್ಘಾಟನೆಯನ್ನು ಜಿಲ್ಲಾ ಕಾರ್ಮಿಕ ಅಧಿಕಾರಿ ಶ್ರೀಹರಿ ಆರ್ ದೇಶಪಾಂಡೆಯವರು ಹಸಿರು ಧ್ವಜ ತೋರಿಸುವ ಮೂಲಕ ಚಾಲನೆ ನೀಡಿದರು. ಜಿಲ್ಲಾ ಬಾಲಕಾರ್ಮಿಕ ಯೋಜನೆ ನಿರ್ದೇಶಕ ಅರ್ಜುನ ಸಿತಾಳಗೇರಾ ಇದ್ದರು.
ಬೀದಿನಾಟಕ ತಂಡದಲ್ಲಿ ಚಿಮಕೋಡ ಕಲ್ಚರಲ್ ಐಂಡ್ ರೋರಲ್ ಡೆವಲಪಮೆಂಟ್ ಸೋಸ?ಟಿ ಅಧ್ಯಕ್ಷ ದೇವದಾಸ್ ಚಿಮಕೋಡೆ ಹಾಗು ಕರ್ಮ ಭೋಮಿ ಜಾನಪದ ಕಲಾ ಸಂಘದ ಅಧ್ಯಕ್ಷ ಶಂಕರ ಚೊಂಡಿ ಕಲಾವಿದರುರಿಂದ ಜಿಲ್ಲೆಯಾದಂತ Sಅ/Sಖಿ.ಜನರು ವಾಸಿಸುವ ಒಣಿಗಳಲ್ಲಿ ಬೀದಿ ನಾಟಕ ಜರುಗಿತು.