ಬಾರಿ ಮಳೆ ಬಿರುಗಾಳಿಗೆ ನೆಲಕ್ಕೆ ಉರುಳಿದ ಮರಗಳು

ಹರಿಹರ ಮೇ  11; ಬಾರಿ ಬಿರುಗಾಳಿ ಮಳೆಗೆ ನೆಲಕಚ್ಚಿದ ಮರಗಳು ಸಾರ್ವಜನಿಕರ ಸಂಚಾರ ಅಸ್ತವಸ್ಥವಾಗಿದೆ.ನಿನ್ನೆ ಸುರಿದ ಭಾರೀ ಮಳೆಗೆ ಅಮರಾವತಿ ಕಾಲೋನಿ ಕೆಎಚ್‌ಪಿ ಭಾರತ್ ಆಯಿಲ್ ಮಿಲ್ ಕಾಂಪೌಂಡ್  ಇತರೆ ಬಡಾವಣೆಗಳು ಮುಖ್ಯ ರಸ್ತೆ ಸೇರಿದಂತೆ ಸಾಕಷ್ಟು ದೊಡ್ಡ ದೊಡ್ಡ ಗಾತ್ರದ ಮರಗಳು ವಿದ್ಯುತ್ ಕಂಬಗಳು ಮನೆಗಳಿಗೆ ಹಾನಿಯಾಗಿದೆನಿನ್ನೆ ರಾತ್ರಿಯಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು ಬೆಸ್ಕಾಂ ನಗರಸಭೆ ಇತರ ಇಲಾಖೆ ಜಂಟಿಯಾಗಿ ಸಂಚಾರಕ್ಕೆ ಅಡಚಣೆಯಾಗಿದ್ದ ಮರಗಳನ್ನು ತೆರವುಗೊಳಿಸಿದ್ದಾರೆ.