ಬಾರದ ಮುಂಗಾರು ಮಳೆ: ಬಾವಗಿ ಭದ್ರೆಶ್ವರ ಸ್ವಾಮಿಗೆ ವಿಶೇಷ ಪೂಜೆ

ಬೀದರ್:ಜೂ.9: ತಾಲುಕಿನ ಬಾವಗಿ ಭದ್ರೆಶ್ವರ ದೇಗುಲದಲ್ಲಿ ಗುರುವಾರ ದೇವರಿಗೆ ಶತರುದ್ರಾಭಿಷೇಕ, ಪಾಂಚಜನ್ಯ ಜಪ ಮತ್ತು ಅಭಿಷೇಕ ನಡೆಸಲಾಯಿತು.
ಜತೆಗೆ ಶಿವನಾಮ ಜಪದ ಮೂಲಕ ಮಳೆಗಾಗಿ ಪ್ರಾರ್ಥಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.
ರಾಜ್ಯದ ಬಹುತೇಕ ಕಡೆ ಮುಂಗಾರು ಮಳೆಯಿಲ್ಲದೆ ರೈತ ಸಮೂಹಕ್ಕೆ ಸಂಕಷ್ಟದ ಪರಿಸ್ಥಿತಿ ಎದುರಾಗಿದೆ ಇನ್ನಾಮುಂದಿನ ದಿನಗಳಲ್ಲಾದರೂ ಮಳೆಯಾಗಿ ರೈತನ ಬಾಳು ಹಸುನಾಗಲೆಂದು ಭದ್ರೆಶ್ವರ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ವಿಶೇಷ ಪೂಜೆ ಮಾಡಿ ರೈತನ ಬಾಳು ಹಸುನಾಗಲೆಂದು ಭದ್ರೇಶ್ವರ ಸ್ವಾಮಿಗೆ ಪ್ರಾರ್ಥನೆ ಮಾಡಿದರು ವಿಶೇಷ ಪೂಜೆಯೊಂದಿಗೆ ಗ್ರಾಮದ ರೈತರು ಮಳೆಯಾಗುವಂತೆ ಮಾಡಲಿ ಎಂದು ವಿಶೇಷ ಪೂಜೆ ಮೊರೆಹೋದರು

ಗುರುನಾಥ್ ಸಂಜುಕುಮಾರ್ ಕನ್ನಶೆಟ್ಟಿ ಶಾಂತವೀರ್ ಭದ್ರಪ್ಪ ಜಗನ್ನಾಥ್ರಿ ಚಿದ್ರಿ ರಾಜಪ್ಪ ಬಾಲ್ಕೆ ರೇವಣಪ್ಪ ಹಜ್ಜರಗಿ ನಾಗರಾಜ್ ವಾಡಿ ಗುಂಡಯ್ಯ ಸ್ವಾಮಿ ಬಾಬು ಔಟಿ ಗ್ರಾಮಸ್ಥರು ಇದ್ದರು