ಬಾಬೂಜಿ ಸೇವೆ ಅಮೋಘ..

ಚಿಕ್ಕನಾಯಕನಹಳ್ಳಿ ತಾ.ಪಂ. ಸಭಾಂಗಣದಲ್ಲಿ ನಡೆದ ಡಾ. ಬಾಬು ಜಗಜೀವನರಾಂ ಜನ್ಮ ಜಯಂತಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಬಾಬೂಜಿ ಅವರು ದೇಶದ ಅಭಿವೃದ್ಧಿಗೆ ಅಮೋಘ ಸೇವೆ ಸಲ್ಲಿಸಿದ್ದಾರೆ ಎಂದು ಸ್ಮರಿಸಿದರು.