
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.26: ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡುವಂತೆ ನಗರದ 7 ನೇ ವಾರ್ಡಿನ ಬಾಪೂಜಿ ನಗರದಲ್ಲಿ ಪಕ್ಷದ ಯುವ ಮುಖಂಡ ಅಲ್ಲಂ ಪ್ರಶಾಂತ್ ನೇತೃತ್ವದಲ್ಲಿ ಮನೆ ಮನೆಗೆ ತೆರಳಿ ಮತಯಾಚನೆ ಮಾಡಲಾಯ್ತು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡರುಗಳಾದ ರಾವೂರು ಸುನೀಲ್, ಮುಂಡ್ರಿಗಿ ನಾಗರಾಜ್, ಜೆ.ಎಸ್.ಆಂಜನೇಯಲು, ಅಲುಬೇಲು ಸುರೇಶ್ ಮೊದಲಾದವರು ಇದ್ದರು.
One attachment • Scanned by Gmail