ಬಾಗಲಕೋಟೆ ತಂಡಕ್ಕೆ ಪ್ರಥಮ ಸ್ಥಾನ

(ಸಂಜೆವಾಣಿ ವಾರ್ತೆ)
ಬಾದಾಮಿ,ಅ24: ಈಚೆಗೆ ಮೈಸೂರಿನಲ್ಲಿ ದಸರಾ ಕಪ್-2023 ರ ಅಂಗವಾಗಿ ನಡೆದ ರಾಜ್ಯಮಟ್ಟದ ದಿವ್ಯಾಂಗ ಪುರು?Àರ ಏಕದಿನ ವೀಲ್ ಚೇರ್ ಪಂದ್ಯಾವಳಿಯಲ್ಲಿ ಬಾಗಲಕೋಟ ತಂಡ ಪ್ರಥಮ ಸ್ಥಾನ ಪಡೆಯಿತು. ಈ ಸಂದರ್ಭದಲ್ಲಿ ತಾಲೂಕಿನ ಕೆಂದೂರ ಗ್ರಾಮದ ಅಂತರಾಷ್ಟ್ರೀಯ ವಿಕಲಚೇತನರ ಕ್ರೀಡಾಪಟು ಸಿದ್ದಾರೂಢ ಕೊಪ್ಪದ ಸೇರಿದಂತೆ ಇತರರು ಹಾಜರಿದ್ದರು.