ಬಹುಜನ ಜಾಗೃತಿ ಶಿಬಿರ..

ಕೊರಟಗೆರೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಚನ್ನರಾಯನದುರ್ಗಾ ಹೋಬಳಿ ಕುರಂಕೋಟೆ ದೊಡ್ಡಕಾಯಪ್ಪ ಸಮುದಾಯ ಭವನದಲ್ಲಿ ಬಹುಜನ ಸಮಾಜ ಪಕ್ಷದ ವತಿಯಿಂದ ಬಹುಜನ ಜಾಗೃತಿ ಶಿಬಿರ ನಡೆಯಿತು.